ಪುಟಿನ್‌ಗೆ ಉಕ್ರೇನ್ ಪ್ರತ್ಯುತ್ತರ- ರಷ್ಯಾದ ಐದು ಫೈಟರ್ ಜೆಟ್, 1 ಹೆಲಿಕಾಪ್ಟರ್ ಉಡೀಸ್

ಕೈವ್: ಪೂರ್ವ ಉಕ್ರೇನ್ ಪ್ರದೇಶದ ಮೇಲೆ ದಾಳಿ ನಡೆಸಿದ ರಷ್ಯಾಗೆ ಉಕ್ರೇನ್ ಸೇನೆಯು ಪ್ರತ್ಯುತ್ತರ ನೀಡಿದೆ. ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಐದು ಫೈಟರ್ ಜೆಟ್ ಹಾಗೂ ಒಂದು ಹೆಲಿಕಾಪ್ಟರ್‌ಅನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದ್ದಾಗಿ ವರದಿಯಾಗಿದೆ.