ಬ್ರೇಕಿಂಗ್ : ಏಪ್ರಿಲ್ 1ರಿಂದಲೇ ವೇತನ ಹೆಚ್ಚಳ; ಅಧಿಕೃತ ಆದೇಶ

ಬ್ರೇಕಿಂಗ್ : ಏಪ್ರಿಲ್ 1ರಿಂದಲೇ ವೇತನ ಹೆಚ್ಚಳ; ಅಧಿಕೃತ ಆದೇಶ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಮಣಿದ ಸರ್ಕಾರ ಸರ್ಕಾರ ಸದ್ಯ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದೆ. ನೌಕರರು ಕೇಳಿದ 40% ವೇತನ ಹೆಚ್ಚಳಕ್ಕೆ ಸದ್ಯ 17% ಹೆಚ್ಚಿಸುವ ಭರವಸೆ ಕೊಟ್ಟಿರುವ ಸಿಎಂ ಬೊಮ್ಮಾಯಿ ಏಪ್ರಿಲ್1 ರಿಂದ ಅನ್ವಯ ಆಗುವಂತೆ ನೌಕರರ ಸಂಬಳ ಹೆಚ್ಚಿಸುವ ಅಧಿಕೃತ ಆದೇಶ ಪ್ರಕಟಿಸಿದ್ದಾರೆ. 

ಇನ್ನು ಮುಷ್ಕರ ವಾಪಸ್ ಪಡೆಯುವಂತೆ ಸಿಎಂ ಮನವಿ ಮಾಡಿದ್ದಾರೆ.