ಕುಂದಗೋಳ : ಮೇ.17 ಹೆಸ್ಕಾಂ ಇಲಾಖೆ ಗ್ರಾಹಕರ ಕುಂದು - ಕೊರತೆಗಳ ಸಭೆ

ಕುಂದಗೋಳ : ಕುಂದಗೋಳ ಉಪ ವಿಭಾಗದ ಹೆಸ್ಕಾಂ ಕಚೇರಿಯಲ್ಲಿ ಮೇ.17 ಶನಿವಾರ ನಾಳೆ ಬೆಳಗ್ಗೆ 11 ಘಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಗ್ರಾಹಕರ ಕುಂದು-ಕೂರತೆ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯ ಪ್ರಯೋಜನವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಹೆಸ್ಕಾಂ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.