ಬೆಂಗಳೂರು : ಹರ್ಷ ಹಂತಕರು ಅರೆಸ್ಟ್

ಬೆಂಗಳೂರು : ಹಿಂದೂ ಸಂಘಟನಾ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸ್ರು ಮೂವರು ಆರೋಪಿಗಳನ್ನ ಅಧಿಕೃತವಾಗಿ ಬಂಧಿಸಿದ್ದಾರೆ. ಪ್ರಕರಣದ ಆರೋಪಿ ಸೈಯದ್ ನದೀಮ್ ಅರೆಸ್ಟ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಮವಾರ ಬೆಳಗಿನ ಜಾವ ಆರೋಪಿಯನ್ನ ಶಿವಮೊಗ್ಗದ ಜೆಪಿ ನಗರದಲ್ಲಿ ಬಂಧಿಸಿದ್ದಾರೆ. ಎ1 ಆರೋಪಿ ಖಾಸಿಫ್ ನೀಡಿದ ಮಾಹಿತಿ ಮೇರೆಗೆ ಸೈಯದ್ ನದೀಮ್ ಅರೆಸ್ಟ್ ಮಾಡಿದ್ದಾರೆ.