2022 ರFIFA WC ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೋಲು ಗಳಿಸಿ ಭಾವುಕನಾದ ಅರ್ಜೆಂಟೀನಾದ ಡಿ ಮರಿಯಾ

2022 ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾದ ಏಂಜೆಲ್ ಡಿ ಮರಿಯಾ ಅವರು ಫ್ರಾನ್ಸ್ ವಿರುದ್ಧ ಗೋಲು ಗಳಿಸಿದ ನಂತರ ಭಾವುಕರಾಗಿ ಕಣ್ಣೀರು ಹಾಕಿದರು. 36ನೇ ನಿಮಿಷದಲ್ಲಿ ಡಿ ಮರಿಯಾ ಗೋಲು ಬಾರಿಸಿ ಅರ್ಜೆಂಟೀನಾಗೆ 2-0 ಮುನ್ನಡೆ ತಂದುಕೊಟ್ಟರು.
ಗೋಲ್ ಹೊಡೆದು ಸಂಭ್ರಮಿಸಿದ ಬಳಿಕ ಏಂಜೆಲ್ ಡಿ ಮರಿಯಾ ಭಾವುಕರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ2022ರ ಫಿಫಾ ವಿಶ್ವಕಪ್‌ನಲ್ಲಿ ಡಿ ಮರಿಯಾ ಅವರ ಮೊದಲ ಗೋಲು ಇದಾಗಿದೆ.