ಬ್ರೇಕಿಂಗ್: ರಾಜ್ಯದಲ್ಲಿ ಇಂದು 6,670 ಮಂದಿಗೆ ಪಾಸಿಟಿವ್, 101 ಸಾವು

ಬ್ರೇಕಿಂಗ್: ರಾಜ್ಯದಲ್ಲಿ ಇಂದು 6,670 ಮಂದಿಗೆ ಪಾಸಿಟಿವ್, 101 ಸಾವು

ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ಅಟ್ಟಹಾಸ ನಿಲ್ಲುತ್ತಿಲ್ಲ. ಇಂದು ಹೊಸದಾಗಿ 6,670 ಮಂದಿಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1,64,924 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 101 ಮಂದಿ ಡೆಡ್ಲಿ ವೈರಸ್ ಗೆ ಬಲಿಯಾಗಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 2,998 ಕ್ಕೆ ಏರಿಕೆಯಾಗಿದೆ.