ಬ್ರೇಕಿಂಗ್ : ಹಬ್ಬದ ದಿನದಂದು ಧಾರವಾಡ ಜಿಲ್ಲೆ ಮಂದಿಗೆ ಕೊರೊನಾ ಕಹಿ ಇಂದು 253 ಹೊಸ ಕೊರೊನಾ ಕೇಸ್ ಪತ್ತೆ

ಬ್ರೇಕಿಂಗ್ : ಹಬ್ಬದ ದಿನದಂದು ಧಾರವಾಡ ಜಿಲ್ಲೆ ಮಂದಿಗೆ ಕೊರೊನಾ ಕಹಿ ಇಂದು 253 ಹೊಸ ಕೊರೊನಾ ಕೇಸ್ ಪತ್ತೆ

ಧಾರವಾಡ : ಜಿಲ್ಲೆಯಲ್ಲಿ ಇಂದು ಹೊಸದಾಗಿ 253 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9048 ಕ್ಕೆ ಏರಿಕೆಯಾಗಿದೆ. 

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.