CT 2025 | Semifinals : ಚೇಸಿಂಗ್ ವೇಳೆ 8000 ರನ್ ಪೂರೈಸಿದ ವಿರಾಟ್ ಕೊಹ್ಲಿ

ದುಬೈ : ರನ್ ಚೇಸಿಂಗ್ ವೇಳೆ ವಿರಾಟ್ ಕೊಹ್ಲಿ ವಿಶೇಷ ಮೈಲಿಗಲ್ಲು ನಿರ್ಮಿಸಿದ್ದಾರೆ. ಚೇಸಿಂಗ್ ವೇಳೆ ಏಕದಿನದಲ್ಲಿ ಕೊಹ್ಲಿ 800 ರನ್ ಪೂರೈಸಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ 8720 ರನ್ ಸಿಡಿಸಿದ್ದಾರೆ.