ದುರ್ಬಲ ವರ್ಗಕ್ಕೆ ಮಾತ್ರ LPG ಗೆ ಸಬ್ಸಿಡಿ: ಕೇಂದ್ರದ ಚಿಂತನೆ

ದುರ್ಬಲ ವರ್ಗಕ್ಕೆ ಮಾತ್ರ LPG ಗೆ ಸಬ್ಸಿಡಿ: ಕೇಂದ್ರದ ಚಿಂತನೆ

ದೆಹಲಿ:ತೈಲ ಬೆಲೆ-ಅಡಿಗೆ ಅನಿಲ ಬೆಲೆ ಎಲ್ಲವೂ ಈಗ ಗಗನಕ್ಕೇರಿವೆ.ಇದರಿಂದ ಎಲ್ಲ ವರ್ಗದ ಜನರಿಗೂ ಶಾಕ್ ಆಗಿದೆ. ಆದರೆ, ಈಗ ಬಡ ಮತ್ತು ದುರ್ಬಲ ವರ್ಗದ ಜನಕ್ಕೆ ಸಿಹಿ ಸುದ್ದಿ ಸಿಗೋ ಚಾನ್ಸ್ ಇದೆ.ಆ ನಿಟ್ಟಿನಲ್ಲಿಯೇ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಹೌದು. ಕ್ರೇಂದ್ರ ಸರ್ಕಾರ ದುರ್ಬಲ ಜನರ ಬಗ್ಗೆ ಯೋಚಿಸುತ್ತಿದೆ. ಇವರಿಗೆ ಕೊಡುವ ಗ್ಯಾಸ್ ಅಲ್ಲಿ ಸಬ್ಸಿಡಿ ಕೊಡುವುದೇ ಈ ಯೋಚನೆಯ ಹಿಂದಿನ ಸತ್ಯ.ಆದರೆ ಇದು ಇನ್ನು ಚಿಂತನೆಯ ಹಂತದಲ್ಲಿಯೇ ಇದೆ. ಹಾಗಂತ ಕೇಂದ್ರ ಸರ್ಕಾರದ ಮೂಲಗಳು ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿವೆ.