ಎಸ್ಎಸ್ಎಲ್‌ಸಿ ಪಠ್ಯಕ್ರಮದಲ್ಲಿ ಕಡಿತ: ಪರಿಷ್ಕೃತ ಪಠ್ಯಕ್ರಮ ಬಿಡುಗಡೆ

ಎಸ್ಎಸ್ಎಲ್‌ಸಿ ಪಠ್ಯಕ್ರಮದಲ್ಲಿ ಕಡಿತ: ಪರಿಷ್ಕೃತ ಪಠ್ಯಕ್ರಮ ಬಿಡುಗಡೆ

ಬೆಂಗಳೂರು: ಕೊವೀಡ್ ಹಿನ್ನೆಲೆಯಲ್ಲಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ 2021-22 ಸಾಲಿನ ಪರೀಕ್ಷೆಗೆ ಪರಿಗಣಿಸಬಹುದಾದ ಪಠ್ಯಕ್ರಮಗಳ ಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ಬಿಡುಗಡೆ ಮಾಡಿದೆ. ಆ ಪ್ರಕಾರ ಶೇ.20% ಪಠ್ಯ ಕ್ರಮ ಕಡಿತ ಮಾಡಲಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋದಿಸಬೇಕಾಗಿರುವ ಉಳಿದ ಶೇ.೮೦% ರಷ್ಟು ಪಠ್ಯ ಪ್ರಕಟಿಸಿದೆ. ಡಿಸೆಂಬರ್‌ನಿಂದ ಮಾರ್ಚ್ ಒಳಗಡೆ ಬೋದನೆ ಮಾಡಬೇಕಿದ್ದ ಪಠ್ಯವನ್ನು ಕಡಿತ ಮಾಡಲಾಗಿದೆ.