IND Vs ZIM : : ಟಾಸ್ ಗೆದ್ದ ಭಾರತ

IND Vs ZIM : : ಟಾಸ್ ಗೆದ್ದ ಭಾರತ

ಮೆಲ್ಬೋರ್ನ್ : ಭಾರತ ತಂಡ ಜಿಂಬಾಬ್ವೆ ವಿರುದ್ಧ ಸೂಪರ್ 12 ಹಂತದ ಕೊನೆಯ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ.