ಹಿಜಾಬ್ ಕಿರಿಕ್ : ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ

ಹಿಜಾಬ್ ಕಿರಿಕ್ : ಅಲ್ಪಸಂಖ್ಯಾತರ ಇಲಾಖೆಯಿಂದ ಸುತ್ತೋಲೆ

ಬೆಂಗಳೂರು : ಹಿಜಾಬ್ ಸಂಘರ್ಷ ಹೆಚ್ಚಾಗುತ್ತಿದ್ದಂತೆ ಅಲ್ಪಸಂಖ್ಯಾತ ಇಲಾಖೆ ಅಲರ್ಟ್ ಆಗಿದೆ. ಈ ಇಲಾಖೆ ವ್ಯಾಪ್ತಿಯಲ್ಲಿ ಬರುವ ಕಾಲೇಜು, ಮೌಲಾನಾ, ಆಜಾದ್ ಮಾದರಿಯ ಶಾಲೆಗಳಲ್ಲಿ ಕೇಸರಿ ಶಾಲು,ಹಿಜಾಬ್,ಸ್ಕಾರ್ಫ್ ಧರಿಸದಂತೆ ಸುತ್ತೋಲೆ ಹೊರಡಿಸಿದೆ.