ಚಿನ್ನದ ದರ ಕೊಂಚ ಇಳಿಕೆ- ಸ್ಥಿರತೆ ಕಾಯ್ದುಕೊಂಡ ಬೆಳ್ಳಿಯ ದರ

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಮಧ್ಯೆಯೇ, ಮುಹೂರ್ತ ವಹಿವಾಟಿಗೆ ವಹಿವಾಟುದಾರರು ಕಾತರರಾಗಿದ್ದಾರೆ. ಈ ಮಧ್ಯೆ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ 10 ಗ್ರಾಂಗೆ 100 ರೂ. ಇಳಿಕೆಯಾಗಿದೆ. ಬೆಳ್ಳಿಯ ದರ ಸ್ಥಿರತೆ ಕಾಯ್ದುಕೊಂಡಿದ್ದು, ಯಾವುದೇ ಬದಲಾವಣೆ ಕಂಡಿಲ್ಲ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಸದ್ಯ 46,250 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 110 ರೂ. ಇಳಿಕೆಯಾಗಿ 50,450 ರೂ. ಆಗಿದೆ. ಇನ್ನು ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ನೋಡುವುದಾದರೆ ಚೆನ್ನೈ- 46,650 ರೂ. ಮುಂಬೈ- 46,250 ರೂ, ದೆಹಲಿ- 46,350 ರೂ, ಕೊಲ್ಕತ್ತಾ- 46,250 ರೂ, ಬೆಂಗಳೂರು- 46,300 ರೂ, ಹೈದರಾಬಾದ್- 46,250 ರೂ, ಕೇರಳ- 46,250 ರೂ, ಪುಣೆ- 46,280 ರೂ, ಮಂಗಳೂರು- 46,300 ರೂ, ಮೈಸೂರು- 46,300 ರೂ. ಆಗಿದೆ.
ಇನ್ನು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಚೆನ್ನೈ- 50,900 ರೂ, ಮುಂಬೈ- 50,450 ರೂ, ದೆಹಲಿ- 50,600 ರೂ, ಕೊಲ್ಕತ್ತಾ- 50,450 ರೂ, ಬೆಂಗಳೂರು- 50,500 ರೂ, ಹೈದರಾಬಾದ್- 50,450 ರೂ, ಕೇರಳ- 50,450 ರೂ, ಪುಣೆ- 50,480 ರೂ, ಮಂಗಳೂರು- 50,500 ರೂ, ಮೈಸೂರು- 50,500 ರೂ. ಆಗಿದೆ.
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 56,150 ರೂ, ಮೈಸೂರು- 61,500 ರೂ., ಮಂಗಳೂರು- 61,500 ರೂ., ಮುಂಬೈ- 56,150 ರೂ, ಚೆನ್ನೈ- 61,500 ರೂ, ದೆಹಲಿ- 56,150 ರೂ, ಹೈದರಾಬಾದ್- 61,500 ರೂ, ಕೊಲ್ಕತ್ತಾ- 61,500 ರೂ. ಆಗಿದೆ.