ಬೆಂಗಳೂರು: 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯರಿಂದ ಅಧಿಕೃತವಾಗಿ ಚಾಲನೆ

ಬೆಂಗಳೂರು: 216ನೇ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಇಂದಿನಿಂದ ಆಗಸ್ಟ್ 19 ರವರೆಗೂ ಫಲಪುಷ್ಪ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಉದಯ್ ಗರುಡಚಾರ್ ಸಾಥ್ ನೀಡಿದ್ದಾರೆ. ಸಚಿವ ರಾಮಲಿಂಗರೆಡ್ಡಿ, ಜಮೀರ್ ಅಹಮದ್, ಎಸ್ ಎಸ್ ಮಲ್ಲಿಕಾರ್ಜುನ್, ಭೀಮ್ ರಾವ್ ಯಶವಂತ ಅಂಬೇಡ್ಕರ್.. ಅಂಬೇಡ್ಕರ್ ಮೊಮ್ಮಗ ಭಾಗಿಯಾಗಿದ್ದಾರೆ.