ಒಲಿಂಪಿಕ್ಸ್‌ ಪುರುಷರ ಹಾಕಿ - ಸ್ಪೇನ್‌ ವಿರುದ್ಧ 2-1ರಿಂದ ಗೆದ್ದ ಭಾರತಕ್ಕೆ ಕಂಚು

ಒಲಿಂಪಿಕ್ಸ್‌ ಪುರುಷರ ಹಾಕಿ - ಸ್ಪೇನ್‌ ವಿರುದ್ಧ 2-1ರಿಂದ ಗೆದ್ದ ಭಾರತಕ್ಕೆ ಕಂಚು

ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ ಹಾಕಿ ಟೂರ್ನಿಯಲ್ಲಿ ಭಾರತದ ಪುರುಷರ ತಂಡವು ಸ್ಪೇನ್‌ ವಿರುದ್ಧ 2-1ರಿಂದ ಗೆದ್ದು, ಕಂಚಿನ ಪದಕ ಗೆದ್ದಿದೆ.