ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾ ಘೋಷಣೆ

ಯುವರಾಜ್ ಸಿಂಗ್ ಜೀವನಾಧಾರಿತ ಸಿನಿಮಾ ಘೋಷಣೆ

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಬಯೋಪಿಕ್ ಅನ್ನು ಘೋಷಿಸಲಾಗಿದೆ. ಸಿನಿಮಾವನ್ನು ಟಿ-ಸೀರೀಸ್ ನಿರ್ಮಿಸಲಿದೆ. 

"ಲಕ್ಷಾಂತರ ಜನರ ಹೃದಯ ಗೆದ್ದ ದಂತಕಥೆಯ ಪ್ರಯಾಣವನ್ನು ಸಿನಿಮಾ ಮೂಲಕ ಮೆಲುಕು ಹಾಕಿ. ಯುವರಾಜ್ ಸಿಂಗ್ ಅವರ ಗ್ರಿಟ್ ಮತ್ತು ವೈಭವದ ಕಥೆ ಶೀಘ್ರದಲ್ಲೇ ದೊಡ್ಡ ಪರದೆಯ ಮೇಲೆ ಬರಲಿದೆ! ಎಂದು T-Series ತನ್ನ ಅಧಿಕೃತ X ಖಾತೆಯಲ್ಲಿ ಬರೆದುಕೊಂಡಿದೆ. ಚಿತ್ರದಲ್ಲಿ ಯುವರಾಜ್ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಎಂಬುದು ಇನ್ನೂ ರಿವೀಲ್ ಆಗಿಲ್ಲ