ಹುಬ್ಬಳ್ಳಿಯ ವಂದೇ ಭಾರತ್ ರೈಲು ವೇಳಾಪಟ್ಟಿಯಲ್ಲಿ ಕೆಲ ಬದಲಾವಣೆ

ಹುಬ್ಬಳ್ಳಿ: ಕರ್ನಾಟಕದ ವಿವಿಧ ಭಾಗಗಳನ್ನು ಸಂಪರ್ಕಿಸುವ ವಂದೇ ಭಾರತ್ ರೈಲಿನ ಪೈಕಿ ಹುಬ್ಬಳ್ಳಿ ರೈಲು ಸೇವೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ನಿಲುಗಡೆ, ಸಮಯ ಸೇರಿದಂತೆ ವೇಳಾಪಟ್ಟಿ ಬದಲಾಗಿದೆ. ಪ್ರಮುಖವಾಗಿ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿನ ಸಮಯ, ನಿಲುಗಡೆಯಲ್ಲಿ ಕೆಲ ಬದಲಾವಣೆಯಾಗಿದೆ.
ಬದಲಾದ ಸಮಯ ಇಲ್ಲಿದೆ
ಹುಬ್ಬಳ್ಳಿಯಿಂದ ಪುಣೆ ವಂದೇ ಭಾರತ್
ಹುಬ್ಬಳ್ಳಿಯಿಂದ ಹೊರಡುವ ಸಮಯ ಬೆಳಗ್ಗೆ 5 ಗಂಟೆ
ಪುಣೆ ತಲುಪುವ ಸಮಯ ಮಧ್ಯಾಹ್ನ 1.30
ಪುಣೆಯಿಂದ ಹುಬ್ಬಳ್ಳಿ ವಂದೇ ಭಾರತ್
ಪುಣೆಯಿಂದ ಹೊರಡುವ ಸಮಯ ಮಧ್ಯಾಹ್ನ 2.15
ಹುಬ್ಬಳ್ಳಿ ತಲುಪುವ ಸಮಯ ರಾತ್ರಿ 10.45
ನಿಲ್ದಾಣಕ್ಕೆ ಆಗಮಿಸುವ ಹಾಗೂ ಹೊರಡುವ ಸಮಯ
ಬೆಳಗಾವಿ
ಆಗಮನ ಸಮಯ 8.15 ಬೆಳಗ್ಗೆ
ಹೊರಡುವ ಸಮಯ 8.20 ಬೆಳಗ್ಗೆ
ಧಾರವಾಡ
ಆಗಮಿಸುವ ಸಮಯ ಬೆಳಗ್ಗೆ 10.13
ಹೊರಡುವ
ಸಮಯ ಬೆಳಗ್ಗೆ 10.15