ಶಿವಮೊಗ್ಗ ಜಿಲ್ಲೆಯಲ್ಲಿ 78.24% ರಷ್ಟು ಮತದಾನ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡ ಮತದಾನಗೊಂಡಿದ್ದು, ಮೊದಲ ಬಾರಿಗೆ ಮಲೆನಾಡಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಬಾರಿ 76 % ರಷ್ಟು ಮತದಾನ ಆಗಿತ್ತು, ಈ ಬಾರಿ 78.24% ರಷ್ಟು ಮತದಾನವಾಗಿದೆ. ಮಲೆನಾಡಿಗರು ಬಿಸಿಲು ಲೆಕ್ಕಿಸದೇ ಬಂದು ಮತದಾನ ಮಾಡಿದ್ದಾರೆ.
ಶಿವಮೊಗ್ಗ ಗ್ರಾಮಾಂತರ-83.61%
ಶಿಕಾರಿಪುರ-82.66%
ಸಾಗರ-80.2%
ಭದ್ರಾವತಿ-71.72%
ಸೊರಬ-83.27%
ತೀರ್ಥಹಳ್ಳಿ-82.23%
ಬೈಂದೂರು-76.4%
ಶಿವಮೊಗ್ಗ-70.33%