ಬ್ರೇಕಿಂಗ್ : ರಾಜ್ಯದಲ್ಲಿಂದು 7571 ಜನರಿಗೆ ಕೊರೊನಾ ಪಾಸಿಟಿವ್ : 93 ಜನ ಸಾವು

ಬ್ರೇಕಿಂಗ್ : ರಾಜ್ಯದಲ್ಲಿಂದು 7571 ಜನರಿಗೆ ಕೊರೊನಾ ಪಾಸಿಟಿವ್ : 93 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಕೊರೊನಾನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇವತ್ತು 7571 ಹೊಸ ಪ್ರಕರಣ ದಾಖಲಾಗಿವೆ. 

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2,64,546 ಕ್ಕೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಇವತ್ತು 6561 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 1,76,942 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ರಾಜ್ಯದಲ್ಲಿ ಇಂದು 93 ಮಂದಿ ಮೃತಪಟ್ಟಿದ್ದು ಇದುವರೆಗೆ 4522 ಜನ ಸಾವನ್ನಪ್ಪಿದ್ದಾರೆ. 83,066 ಸಕ್ರಿಯ ಪ್ರಕರಣಗಳಿದ್ದು 698 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.