ವಿಶ್ವಕಪ್‌ ಗೆದ್ದ ಭಾರತ ಕಿರಿಯರಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ!

ವಿಶ್ವಕಪ್‌ ಗೆದ್ದ ಭಾರತ ಕಿರಿಯರಿಗೆ ಪ್ರಧಾನಿ ಮೋದಿ ವಿಶೇಷ ಸಂದೇಶ!

ಇಂಗ್ಲೆಂಡ್‌ ವಿರುದ್ಧ ಫೈನಲ್‌ ಹಣಾಹಣಿಯಲ್ಲಿ 4 ವಿಕೆಟ್‌ಗಳಿಂದ ಗೆದ್ದು 2022ರ ಐಸಿಸಿ 19 ವಯೋಮಿತಿ ವಿಶ್ವಕಪ್‌ ಮುಡಿಗೇರಿಸಿಕೊಂಡ ಯಶ್‌ ಧುಲ್‌ ನಾಯಕತ್ವದ ಭಾರತ ಕಿರಿಯರ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ

5ನೇ ಬಾರಿ 19 ವಯೋಮಿತಿ ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಮೋದಿ ಅಭಿನಂದನೆ.