ನೀಟ್ ಯುಜಿ-2025 ಫಲಿತಾಂಶ ಪ್ರಕಟ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂ.14ರಂದು ನೀಟ್ ಯುಜಿ 2025 ಫಲಿತಾಂಶವನ್ನು neet.nta.nic.in ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದಕ್ಕೂ ಮುನ್ನ, ಪ್ರವೇಶ ಪರೀಕ್ಷೆಯ ಅಂತಿಮ ಉತ್ತರ ಕೀಯನ್ನು ಏಜೆನ್ಸಿ ಪ್ರಕಟಿಸಿದ್ದು, ಫಲಿತಾಂಶಗಳು ಈಗ ಯಾವುದೇ ಕ್ಷಣದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಸೂಚಿಸಿದೆ. ಫಲಿತಾಂಶಕ್ಕಾಗಿ ವೆಬ್‌ಸೈಟ್‌ಗೆ https://www.nta.ac.in/ ಗೆ ಭೇಟಿ ನೀಡಿ.