ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ - ಮತದಾನದ ಮೂಲಕ ಐತಿಹಾಸಿಕ ಮಸೂದೆ ಅಂಗೀಕಾರ

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ - ಮತದಾನದ ಮೂಲಕ ಐತಿಹಾಸಿಕ ಮಸೂದೆ ಅಂಗೀಕಾರ

ಬಹು ಕುತೂಹಲ ಕೆರಳಿಸಿರುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ಅಂಗೀಕಾರ ದೊರತಿದೆ. ಲೋಕಸಭೆಯಲ್ಲಿ ಪ್ರಧಾನಿ ಮೋದಿ ನಿನ್ನೆ ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿದ್ದರು. 

ಇದನ್ನು ಇಂದು ನೂತನ ಸಂಸತ್ ಭವನದಲ್ಲಿ ಮತದಾನಕ್ಕೆ ಹಾಕಲಾಗಿತ್ತು. 454 ಲೋಕಸಭಾ ಸದಸ್ಯರು ಪರವಾಗಿ ಮತದಾನ ಮಾಡಿದ್ದಾರೆ. ಇನ್ನು, ಇಬ್ಬರು ಸದಸ್ಯರು ಮಸೂದೆಯ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ. 

ಮತದಾನದ ಮೂಲಕ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರ ಐತಿಹಾಸಿಕ ಮಸೂದೆಯನ್ನು ಅಂಗೀಕಾರ ಮಾಡಲಾಗಿದೆ.