ಯಾವ ರಾಜ್ಯದಲ್ಲಿ ಎಷ್ಟು ಹಂತದಲ್ಲಿ ಚುನಾವಣೆ? ನಾಳೆ ಬಹಿರಂಗಪಡಿಸಲಿದೆ ಕೇಂದ್ರ ಚುನಾವಣಾ ಆಯೋಗ!

ದೆಹಲಿ: ಎಲ್ಲರ ನಿರೀಕ್ಷೆಯಂತೆ ಕೇಂದ್ರ ಚುನಾವಣಾ ಆಯೋಗವು 2024ರ ಲೋಕಸಭೆ ಚುನಾವಣೆಯ ದಿನಾಂಕವನ್ನು ನಾಳೆ ಘೋಷಿಸಲಿದೆ. ಈ ಬಗ್ಗೆ ಪ್ರಕಟಣೆಯೊಂದು ಹೊರಬಿದ್ದಿದ್ದು, ಶುಕ್ರವಾರ ದೆಹಲಿಯಲ್ಲಿ ಭಾರತ ಚುನಾವಣಾ ಮುಖ್ಯ ಆಯುಕ್ತರು ಈ ಬಗ್ಗೆ ಸುದ್ದಿಗೋಷ್ಟಿ ನಢಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಸಲದಂತೆ ಈ ಬಾರಿಯೂ ಎಷ್ಟು ಎಷ್ಷು ವಿವಿಧ ಹಂತಗಳಲ್ಲಿ ಚುನಾವಣೆ ನಡೆಯಲಿದೆ? ಅನ್ನೋದು ನಾಳೆ ದೆಹಲಿಯಲ್ಲಿ ನಡೆಯಲಿರುವ ಚುನಾವಣಾ ಮುಖ್ಯ ಮುಖ್ಯ ಆಯುಕ್ತರ ಸುದ್ದಿಗೋಷ್ಟಿಯಲ್ಲಿ ತಿಳಿಯಲಿದೆ.