ಅಮಿತಾಭ್‌ ಬಚ್ಚನ್‌ಗೆ ಕೊರೊನಾ ಪಾಸಿಟಿವ್‌! ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು

ಅಮಿತಾಭ್‌ ಬಚ್ಚನ್‌ಗೆ ಕೊರೊನಾ ಪಾಸಿಟಿವ್‌! ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು

ಬಾಲಿವುಡ್‌ನ ದಿಗ್ಗಜ ನಟ ಅಮಿತಾಭ್‌ ಬಚ್ಚನ್‌ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಈ ವಿಚಾರವನ್ನು ಅವರು ಸ್ವತಃ ಖಚಿತ ಪಡಿಸಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಗೆ ಶನಿವಾರ (ಜು.11) ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಮಹಾನ್‌ ಪ್ರತಿಭೆ ಅಮಿತಾಭ್‌ ಬಚ್ಚನ್ ಅವರಿಗೆ 
 ಆಗಿದೆ. ಶನಿವಾರ (ಜು.11) ಅವರು ಮುಂಬೈನ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದು, ಕುಟುಂಬದ ಇತರೆ ಸದಸ್ಯರಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು 'ಬಿಗ್‌ ಬಿ' ಹೇಳಿದ್ದಾರೆ.