ಬ್ರೇಕಿಂಗ್ : ಇದೀಗ ಬಂದ ಸುದ್ದಿ ಧಾರವಾಡದಲ್ಲಿ ದಾಖಲೆಯ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಇಂದು ಅರವತ್ತಲ್ಲ 129 ಜನರಿಗೆ ವಕ್ಕರಿಸಿದ ವೈರಸ್

ಧಾರವಾಡದಲ್ಲಿ ಕೊರೊನಾ ರುದ್ರತಾಂಡವ ಇಂದೊಂದೇ ದಿನ 60 ಜನರಿಗೆ ಅಲ್ಲ ಬರೋಬ್ಬರಿ 129 ಜನರಿಗೆ ವಕ್ಕರಿಸಿದ ವೈರಸ್ ಒಟ್ಟು ಸೋಂಕಿತರ ಸಂಖ್ಯೆ 1088 ಕ್ಕೆ ಏರಿಕೆಯಾಗಿದೆ.
ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗುತ್ತಿದೆ.