ಜ.14ರಂದು ಬಿಡದಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಮುಕ್ತಾಯ

ಬೆಂಗಳೂರು : ಹೈಕೋರ್ಟ್ ಮಧ್ಯಪ್ರವೇಶ ಹಿನ್ನೆಲೆ ಜ.14ರಂದು ಬಿಡದಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಮುಕ್ತಾಯವಾಗಲಿದೆ. ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಇಂದು ಸಿದ್ದರಾಮಯ್ಯ, ಡಿಕೆಶಿ ಭೇಟಿಯಾಗಿ ಪಾದಯಾತ್ರೆ ಮುಕ್ತಾಯದ ಸಲಹೆ ನೀಡಿದ್ದಾರೆ.