2022-23 ನೇ ಸಾಲಿನ ರಾಜ್ಯ ಬಜೆಟ್ : ಬಜೆಟ್ ಒಟ್ಟು ಗಾತ್ರ - 2,65,720 ಕೋಟಿ ರೂ.

2022-23 ನೇ ಸಾಲಿನ ರಾಜ್ಯ ಬಜೆಟ್ : ಬಜೆಟ್ ಒಟ್ಟು ಗಾತ್ರ - 2,65,720 ಕೋಟಿ ರೂ.

ಬೆಂಗಳೂರು : ನವ ಭಾರತಕ್ಕಾಗಿ ನವ ಕರ್ನಾಟ ಧ್ಯೇಯದೊಂದಿಗೆ ರಾಜ್ಯದ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ವಲಯಗಳಿಗೆ ನೀಡಲಾದ ಅನುದಾನದ ವಿವರ ಹೀಗಿದೆ. 1.ಕೃಷಿ ಮತ್ತು ಪೂರಕ ಚಟುವಟಿಕೆಗಳು: 33,700 ಕೋಟಿ ರೂ. 2. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: 68,479 ಕೋಟಿ ರೂ. 3. ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕ್ಕಾಗಿ : 55,657 ಕೋಟಿ ರೂ. 4. ಬೆಂಗಳೂರು ಸಮಗ್ರ ಅಭಿವೃದ್ಧಿ: 8,409 ಕೋಟಿ ರೂ. 5. ಸಂಸ್ಕೃತಿ, ಸುಧಾರಣೆ ಮತ್ತು ಸಾರ್ವಜನಿಕ ಸೇವೆ: 56,710 ಕೋಟಿ ರೂ. ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ ಆಯವ್ಯಯದಲ್ಲಿ ಒದಗಿಸಿದ ಅನುದಾನ ಮೊತ್ತ 43,188 ಕೋಟಿ, ಮಕ್ಕಳ ಅಭ್ಯುದಯಕ್ಕಾಗಿ 40,944 ಕೋಟಿ.