ಮೈಸೂರು ದಸರಾ ಆಚರಣೆಗೆ ಗೈಡ್ ಲೈನ್ಸ್

ಮೈಸೂರು ದಸರಾ ಆಚರಣೆಗೆ ಗೈಡ್ ಲೈನ್ಸ್

ದಸರಾ ಉದ್ಘಾಟನೆಗೆ 100 ಜನರಿಗೆ ಅವಕಾಶ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 500 ಜನರ ಮಿತಿ ಕಡ್ಡಾಯವಾಗಿ 1 ಡೋಸ್ ಲಸಿಕೆ ಪಡೆದಿರಬೇಕು ಹೊರಗಿನಿಂದ ಬರುವವರಿಗೆ RTPCR ಟೆಸ್ಟ್ ಕಡ್ಡಾಯ ಎಂದು ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.