ಚಿನ್ನ, ಬೆಳ್ಳಿ ದರ ಮತ್ತಷ್ಟು ಇಳಿಕೆ

ಚಿನ್ನ, ಬೆಳ್ಳಿ ದರ ಮತ್ತಷ್ಟು ಇಳಿಕೆ

ಬೆಂಗಳೂರು: ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಮತ್ತಷ್ಟು ಇಳಿಕೆಯಾಗಿದೆ. ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದಲ್ಲಿ 150 ರೂ. ಇಳಿಕೆಯಾಗಿ 48,600 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 160 ರೂ. ಇಳಿಕೆಯಾಗಿ 53,020 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 300 ರೂ. ಇಳಿಕೆಯಾಗಿ 60,900 ರೂಪಾಯಿ ಆಗಿದೆ. 

22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ: ಚೆನ್ನೈ- 49,250 ರೂಪಾಯಿ, ಮುಂಬೈ- 48,600 ರೂಪಾಯಿ, ದೆಹಲಿ- 48,800 ರೂಪಾಯಿ, ಕೊಲ್ಕತ್ತಾ- 48,600 ರೂಪಾಯಿ, ಬೆಂಗಳೂರು- 48,650 ರೂಪಾಯಿ, ಹೈದರಾಬಾದ್- 48,600 ರೂಪಾಯಿ, ಕೇರಳ- 48,600 ರೂಪಾಯಿ, ಪುಣೆ- 48,630 ರೂಪಾಯಿ ಆಗಿದೆ. 

24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ: ಚೆನ್ನೈ- 54,730 ರೂಪಾಯಿ, ಮುಂಬೈ- 53,020 ರೂಪಾಯಿ, ದೆಹಲಿ- 53,170 ರೂಪಾಯಿ, ಕೊಲ್ಕತ್ತಾ- 53,020 ರೂಪಾಯಿ, ಬೆಂಗಳೂರು- 53,070 ರೂಪಾಯಿ, ಹೈದರಾಬಾದ್- 53,020 ರೂಪಾಯಿ, ಕೇರಳ- 53,020 ರೂಪಾಯಿ, ಪುಣೆ- 53,100 ರೂಪಾಯಿ ಆಗಿದೆ. 

ಇಂದು 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,500 ರೂಪಾಯಿ, ಮುಂಬೈ- 60,900 ರೂಪಾಯಿ, ಚೆನ್ನೈ- 67,500 ರೂಪಾಯಿ, ದೆಹಲಿ- 60,000 ರೂಪಾಯಿ, ಹೈದರಾಬಾದ್- 67,500 ರೂಪಾಯಿ, ಕೊಲ್ಕತ್ತಾ- 60,900 ರೂಪಾಯಿ ಆಗಿದೆ.