ಬಜಾಜ್ ಗ್ರೂಪ್‌ ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನ

ಬಜಾಜ್ ಗ್ರೂಪ್‌ ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ನಿಧನ

ಬಜಾಜ್ ಗ್ರೂಪ್‌ ನ ಮಾಜಿ ಅಧ್ಯಕ್ಷ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಷ್ಕೃತ ರಾಹುಲ್ ಬಜಾಜ್ ನಿಧನರಾಗಿದ್ದಾರೆ. ರಾಹುಲ್ ಬಜಾಜ್ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅಪಾರ ಬಂಧುಗಳು ಮತ್ತು ಆತ್ಮೀಯರನ್ನ ರಾಹುಲ್ ಅಗಲಿದ್ದಾರೆ. ರಾಹುಲ್ ಬಜಾಜ್ ನಿಧನದ ವಿಷಯವನ್ನ ಬಜಾಜ್ ಗ್ರೂಪ್ ಹಂಚಿಕೊಂಡಿದೆ. 1997 ರಿಂದಲೇ ರಾಹುಲ್ ಬಜಾಜ್ ಕಂಪನಿಯ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರು. ಸತತ 5 ದಶಕಗಳ ಕಾಲ ಬಜಾಜ್ ಗ್ರೂಪ್ ಆಫ್‌ ಕಂಪನಿಗಳೊಂದಿಗೆ ಅನುಬಂಧ ಹೊಂದಿದ್ದರು.