ಫೆಬ್ರವರಿಗೆ ಮೂರನೇ ಅಲೆ ಬಂದೇ ಬರುತ್ತದೆ: ಭಾರತವನ್ನ ಎಚ್ಚರಿಸಿ ತಜ್ಞರು

ಫೆಬ್ರವರಿಗೆ ಮೂರನೇ ಅಲೆ ಬಂದೇ ಬರುತ್ತದೆ: ಭಾರತವನ್ನ ಎಚ್ಚರಿಸಿ ತಜ್ಞರು

ಭಾರತದ ಸೇರಿದಂತೆ 89 ದೇಶದಲ್ಲಿ ಒಮಿಕ್ರಾನ್ ಕೇಸ್ ಹೆಚ್ಚುತ್ತಲೇ ಇವೆ. ಇದರ ಬೆನ್ನಲ್ಲಿಯೇ ಈಗ ತಜ್ಞರು ಒಂದು ಎಚ್ಚರಿಕೆ ಕೊಟ್ಟಿದ್ದಾರೆ. ಅದು ಭಾರತಕ್ಕೆ ಸಂಬಂಧಿಸಿದ್ದೇ ಆಗಿದೆ. ಒಮಿಕ್ರಾನ್ ವೈರಲ್ ಅಟ್ಟಹಾಸ ಹೆಚ್ಚಾಗುತ್ತಿದೆ. ವಿವಿಧ ದೇಶದಲ್ಲಿ ಒಮಿಕ್ರಾನ್ ಜನರನ್ನ ಕಾಡುತ್ತಿದೆ. ದೇಶ-ವಿದೇಶದಲ್ಲೂ ದಿನೇ ದಿನೇ ಇದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಾಗಾಗಿಯೇ ಭಾರತದಲ್ಲಿ ಫೆಬ್ರವರಿ ತಿಂಗಳಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಮೂರನೇ ಅಲೆ ಎಬ್ಬಿಸಲಿದೆ ತಜ್ಞರು ಹೇಳಿದ್ದಾರೆ.