ಬ್ರೇಕಿಂಗ್: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಾಸ್ ಟ್ರಾನ್ಸ್‌ಫರ್

ಬ್ರೇಕಿಂಗ್: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಾಸ್ ಟ್ರಾನ್ಸ್‌ಫರ್

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಾಸ್ ಟ್ರಾನ್ಸ್‌ಫರ್ ಕೈಗೊಳ್ಳಲಾಗಿದೆ. ಹೌದು. ರಾಜ್ಯ ಸರ್ಕಾರವು 179 ಇನ್ಸ್‌ಪೆಕ್ಟರ್‌ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ನಂತರ ಕೈಗೊಂಡ ಅತಿ ದೊಡ್ಡ ವರ್ಗಾವಣೆ ಇದಾಗಿದೆ.