ಬ್ರೇಕಿಂಗ್: ಕ್ಯಾ. ಅಮರಿಂದರ್ ಸಿಂಗ್‌ಗೆ ಸೋಲು

ಬ್ರೇಕಿಂಗ್: ಕ್ಯಾ. ಅಮರಿಂದರ್ ಸಿಂಗ್‌ಗೆ ಸೋಲು

ಚಂಡೀಗಡ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಸೋಲು ಕಂಡಿದ್ದು, ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ ಬಾಕಿ ಇದೆ. ಕ್ಯಾ.ಅಮರಿಂದರ್ ಸಿಂಗ್ ಅವರು ಪಂಜಾಬ್‌ನ ಪಾಟಿಯಾಲ ಕ್ಷೇತ್ರದಿಂದ ಸ್ಪರ್ಧಿಸಿದ್ದರು.