ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ - ಕಂಚು ಗೆದ್ದ ಮನು ಭಾಕರ್

ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ - ಕಂಚು ಗೆದ್ದ ಮನು ಭಾಕರ್

2024ರ ಪ್ಯಾರಿಸ್ ಒಲಂಪಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಆರಂಭಗೊಂಡಿದೆ. ಮಹಿಳೆಯರ ಏರ್ ಪಿಸ್ತೂಲ್ 10 ಮೀಟರ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ ಅವರು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಅವರು ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು. 

ನಂತರ ಮನು ಸರಣಿ 6 ರಲ್ಲಿ 10.1 ಮತ್ತು 10.3 ಅಂಕಗಳನ್ನು ಗಳಿಸಿದರು, ಒಟ್ಟು 221.7 ಕ್ಕೆ ತಲುಪಿದರು, ಇದು ಅವರ ಮೂರನೇ ಸ್ಥಾನ ಪಡೆದುಕೊಂಡರು.