ಇಂದು ಉ.ಪ್ರ ಮೊದಲ ಹಂತದ ವಿಧಾನಸಭಾ ಚುನಾವಣೆ

ಇಂದು ಉ.ಪ್ರ ಮೊದಲ ಹಂತದ ವಿಧಾನಸಭಾ ಚುನಾವಣೆ

ಉತ್ತರದ ಪ್ರದೇಶ: ಪಂಚರಾಜ್ಯದ ಚುನಾವಣೆಯ ರಂಗು ಭಾರಿ ಇದೆ ಬಿಡಿ. ಅದರಲ್ಲೂ ಉತ್ತರ ಪ್ರದೇಶದ ಚುನಾವಣೆಯ ಅಬ್ಬರವೇ ಬೇರೆ ಇದೆ. ಅದರಂತೆ ಇಂದು ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆ ನಡೆಯಲಿದೆ. 

 

ಉತ್ತರ ಪ್ರದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯುತ್ತಿದೆ. 11 ಜಿಲ್ಲೆ ಗಳ 58 ಕ್ಷೇತ್ರದ ಚುನಾವಣೆ ನಡೆಯಲಿದೆ. ಒಟ್ಟು 623 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

 

ಮಾರ್ಚ್ 10 ರಂದು ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳಲಿದೆ.