ರಾಜ್ಯದಲ್ಲಿಂದು 8,818 ಜನರಿಗೆ ಅಂಟಿದ ಸೋಂಕು : 114 ಮಂದಿ ಬಲಿ

ರಾಜ್ಯದಲ್ಲಿಂದು 8,818 ಜನರಿಗೆ ಅಂಟಿದ ಸೋಂಕು : 114 ಮಂದಿ ಬಲಿ

ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ಸ್ಫೋಟಗೊಂಡಿದ್ದು, ಒಂದೇ ದಿನದಲ್ಲಿ 8818 ಮಂದಿಗೆ ಸೋಂಕು ದೃಢಪಟ್ಟಿದೆ. 

114 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 

ವೈದ್ಯಕಿಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಶನಿವಾರ ಸಂಜೆ ಮಾದ್ಯಮಗಳಿಗೆ ನೀಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ಇಂದು 3495 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು, 35 ಮಂದಿ ಬಲಿಯಾಗಿದ್ದಾರೆ. 

​​​​​