ಸಾಹಿತಿ ನವೀದ್ ಮುಲ್ಲಾ ರವರ ಕವನ ಸಂಕಲನಕ್ಕೆ ಸಿದ್ಧರಾಮಯ್ಯ ಮೆಚ್ಚುಗೆ

ಸಾಹಿತಿ ನವೀದ್ ಮುಲ್ಲಾ ರವರ ಕವನ ಸಂಕಲನಕ್ಕೆ ಸಿದ್ಧರಾಮಯ್ಯ ಮೆಚ್ಚುಗೆ

ಕರ್ನಾಟಕ ರಾಜ್ಯದ ಹೆಮ್ಮೆಯ ದೊರೆ,ಹತ್ತಾರು ಭಾಗ್ಯಗಳ ಸರದಾರ, ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಅವರು ಸಾಹಿತಿ ನವೀದ್ ಮುಲ್ಲಾ ಅವರು ರಚಿಸಿದ  ಕಾವ್ಯ ಕಸ್ತೂರಿ ಕವನ ಸಂಕಲನವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದರು,

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಂತೋಷ ಲಾಡ್,ಉಭಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಲ್ತಾಫಹುಸೇನ ಹಳ್ಳೂರ ಹಾಗೂ ಶ್ರೀ ಅನಿಲಕುಮಾರ್ ಪಾಟೀಲ್, ಶಾಸಕರಾದ ಶ್ರೀ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ಮುಖಂಡರಾದ ಶ್ರೀ ಬಸವರಾಜ್ ಗುರಿಕಾರ,ಶ್ರೀ ಅಲಿ ಗೊರವನಕೊಳ್ಳ,ಶ್ರೀ ವಿನೋದ ಅಸೂಟಿ,ಶ್ರೀ ಎಂ.ಎಸ್.ಅಕ್ಕಿ,ಶ್ರೀ ರಜತ್ ಉಳ್ಳಾಗಡ್ಡಿಮಠ,ಶ್ರೀ ಸದಾನಂದ ಡಂಗನವರ, ಶ್ರೀ ದೊಡ್ಡರಾಮಪ್ಪ ದೊಡ್ಡಮನಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.