ವಿದ್ಯಾರ್ಥಿಗಳ ಬಸ್ ಪಾಸ್ ದರ ಪಟ್ಟಿ ಬಿಡುಗಡೆ ಮಾಡಿದ ಕೆಎಸ್ಆರ್‌ಟಿಸಿ

ಬೆಂಗಳೂರು: ರಾಜ್ಯದಲ್ಲಿ ತರಗತಿಗಳು ಆರಂಭ ಹಿನ್ನೆಲೆ KSRTCಯಿಂದ ರಿಯಾಯಿತಿ ದರದ ಪಾಸ್ ದರ ಪಟ್ಟಿ ಬಿಡುಗಡೆ ಮಾಡಲಾಗಿದೆ.
10 ತಿಂಗಳ ಪಾಸ್ ದರ
ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಸ್ ದರ - 150 ರೂ
ಪ್ರೌಢ ಶಾಲಾ ಬಾಲಕರ ಪಾಸ್ ದರ- 750 ರೂ
ಪರಿಶಿಷ್ಟ- ಪರಿಶಿಷ್ಟ ಪಂಗಡದ ಬಾಲಕರಿಗೆ 150 ರೂ.
ಪ್ರೌಢ ಶಾಲಾ ಬಾಲಕಿಯರು (ಗಡಿ ಭಾಗದ ಆಚೆಗೆ) - 150 ರೂ.
ಕಾಲೇಜು- ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ- 1050 ರೂ.
ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 150 ರೂ.
ಐಟಿಐ ವಿದ್ಯಾರ್ಥಿಗಳ ಪಾಸ್ ದರ (12 ತಿಂಗಳ ಅವಧಿ) 1310 ರೂ.
ITI ಡಿಪ್ಲೊಮಾ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ 160 ರೂ.
ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಪಾಸ್ ದರ- 1550 ರೂ.
ವೃತ್ತಿಪರ ಕೋರ್ಸ್ ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಪಾಸ್ ದರ- 150 ರೂ.
ಸಂಜೆ ಕಾಲೇಜು ವಿದ್ಯಾರ್ಥಿಗಳ ಪಾಸ್ ದರ- 1350 ರೂ
ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಪಾಸ್ ದರ - 150 ರೂ. ಫಿಕ್ಸ್
ಸೇವಾ ಸಿಂಧು ಪೋರ್ಟಲ್ ಮೂಲಕ ಪಾಸ್‌ಗೆ ಅರ್ಜಿ ಆಹ್ವಾನ ಮಾಡಲಾಗಿದೆ.