ಕಲಘಟಗಿ:ತುಂಬಿದ ತುಮರಿಕೊಪ್ಪ ಬೆಣಚಿ ಕೆರೆ

ಕಲಘಟಗಿ:ತುಂಬಿದ ತುಮರಿಕೊಪ್ಪ ಬೆಣಚಿ ಕೆರೆ

ಕಲಘಟಗಿ:ತಾಲೂಕಿನ‌ ತುಮರಿಕೊಪ್ಪ ಗ್ರಾಮದ ಬೆಣಚಿ ಕೆರೆ ಈ ಬಾರಿಯ ಮಳೆಗೆ ತುಂಬಿದೆ.

ಬೆಣಚಿ ಕೆರೆ ತುಂಬಿರುವುದರಿಂದ ಪಟ್ಟಣದ ನೀರಿನ‌ ಸಮಸ್ಯೆ ನೀಗಲಿದೆ. ಪಟ್ಟಣದ ಎಲ್ಲಾ ವಾರ್ಡ್ ಗಳಿಗೆ ಬೆಣಚಿಕೆರೆ ನೀರು ಪೂರೈಕೆ ಮಾಡಲಾಗುತ್ತಿದೆ.ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಿಂದಾಗಿ ಕೆರೆ ಸಂಪೂರ್ಣ ಭರ್ತಿಯಾಗುತ್ತಿದ್ದು,ಪಟ್ಟಣದ ಜನರಿಗೆ ನೀರಿನ ಸಮಸ್ಯೆ ಇಲ್ಲದಂತಾಗಿದೆ.