ಸರ್ಕಾರದ 5ನೇ ಗ್ಯಾರಂಟಿ ಜಾರಿ...ನಿಮ್ಮ ಖಾತೆಗೆ 3000 ಅರ್ಜಿ ಹಾಕಿ

ಸರ್ಕಾರದ 5ನೇ ಗ್ಯಾರಂಟಿ ಜಾರಿ...ನಿಮ್ಮ ಖಾತೆಗೆ 3000 ಅರ್ಜಿ ಹಾಕಿ

ಬೆಂಗಳೂರು : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿಗೆ ಇಂದು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ಮಾಸಿಕವಾಗಿ ಧನ ಸಹಾಯ ಮಾಡುವ ಯೋಜನೆ ಇದಾಗಿದ್ದು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಯೋಜನೆಯಡಿ ಒದವೀಧರರಿಗೆ ಮಾಸಿಕ 3000 ಡಿಪ್ಲೊಮಾ ಮಾಡಿದವರಿಗೆ 1500 ಎರಡು ವರ್ಷಗಳ ಕಾಲ ಸಹಾಯಧನವಾಗಿ ಸಿಗಲಿದೆ. 

ಈ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದವರು (6 ತಿಂಗಳು ಕಳೆದಿರಬೇಕು) ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ.