ಕಾಶ್ಮೀರ ಪೂಂಛ್ ಗಡಿಯಲ್ಲಿ ಐವರು ಭಾರತೀಯ ಸೈನಿಕರ ಹತ್ಯೆ

ಕಾಶ್ಮೀರ ಪೂಂಛ್ ಗಡಿಯಲ್ಲಿ ಐವರು ಭಾರತೀಯ ಸೈನಿಕರ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್/ ರಾಜೌರಿ ಗಡಿ ನಿಯಂತ್ರಣ ರೇಖೆ (LoC)ಪ್ರದೇಶದಲ್ಲಿ ಐವರು ಭಾರತೀಯ ಸೈನಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭಯೋತ್ಪಾದಕ ದಾಳಿಯಲ್ಲಿ ಈ ದುರ್ಘಟನೆ ನಡೆದಿದೆ. ಹೆಚ್ಚಿನ‌ ಮಾಹಿತಿ ನಿರೀಕ್ಷಿಸಲಾಗುತ್ತಿದೆ.