ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪನ: 7.2 ತೀವ್ರತೆ ದಾಖಲು

ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪನ: 7.2 ತೀವ್ರತೆ ದಾಖಲು

ನವದೆಹಲಿ: ದೆಹಲಿ-ಎನ್‌ಸಿಆರ್‌ನಲ್ಲಿಸೋಮವಾರ ತಡರಾತ್ರಿ ಭೂಕಂಪನದ ಅನುಭವ ಆಗಿದೆ. ಚೀನಾದ ದಕ್ಷಿಣ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ 7.2 ತೀವ್ರತೆಯ ಭೂಕಂಪದ ಅನುಭವವಾದ ನಂತರ ದೆಹಲಿಯಲ್ಲೂ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ. ಈ ಭೂಕಂಪದ ಕೇಂದ್ರಬಿಂದು ನೇಪಾಳ-ಚೀನಾ ಗಡಿಯ ಸಮೀಪದಲ್ಲಿದೆ. 

“ಭೂಕಂಪನ ತೀವ್ರತೆ 7.2ರಷ್ಟಿದ್ದು 22-01-2024 ರಂದು ಸಂಭವಿಸಿದೆ, ಇದರ ಕೇಂದ್ರ ಬಿಂದು ದಕ್ಷಿಣ ಕ್ಸಿನ್‌ಜಿಯಾಂಗ್, ಚೀನಾ,” ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಹೇಳಿದೆ.