ರಷ್ಯಾ ದೇಶಕ್ಕೆ ಸೋಲಿನ ಭೀತಿ ಶುರು ಆಯಿತೇ ?

ರಷ್ಯಾ ದೇಶಕ್ಕೆ ಸೋಲಿನ ಭೀತಿ ಶುರು ಆಯಿತೇ ?

ಉಕ್ರೇನ್: ರಷ್ಯಾ ದೇಶವನ್ನ ಮಟ್ಟಹಾಕಲು ಅಮೆರಿಕಾ ಸನ್ನದ್ಧವಾಗಿದೆ. ಆದರೆ ಇದೇ ರಷ್ಯಾ ಈಗ ತಮಗೆ ನೆರವು ನೀಡಿ ಅಂತಲೇ ಚೀನಾದ ಮೊರೆ ಹೋಗಿದೆ. ಹೌದು. ರಷ್ಯಾ ಮತ್ತು ಉಕ್ರೇನ್ ಯುದ್ಧ ಮೂರನೇ ಮಹಾ ಯುದ್ಧವೇ ಆಗ್ತದೋ ಏನೋ. ರಷ್ಯಾ ಗಡಿಯಲ್ಲಿ ಅಮೆರಿಕಾ ಸೇನೆ ನಿಂತಿದೆ. ಆದರೆ ರಷ್ಯಾ ದೇಶ ಈಗ ಉಕ್ರೇನ್ ಮೇಲೆ ಇನ್ನಷ್ಟು ತೀವ್ರ ದಾಳಿ ನಡೆಸಲು, ಚೀನಾ ದೇಶದ ನೆರವು ಕೇಳಿದೆ. ಡ್ರೋನ್ ಸೇರಿದಂತೆ ಮಿಲಿಟರಿ ನೆರವು ನೀಡುವಂತೆ ಚೀನಾಗೆ ರಷ್ಯಾ ಕೇಳಿಕೊಂಡಿದೆ ಎಂದು ಯುಎಸ್ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.