BREAKING: ಚಂದ್ರನನ್ನು ಸ್ಪರ್ಶಿಸಿದ ವಿಕ್ರಮ: ಚಂದ್ರಯಾನ-3 ಸಕ್ಸಸ್

ಬೆಂಗಳೂರು: ಇಸ್ರೋ ವಿಜ್ಞಾನಿಗಳ ಬಹುದಿನಗಳ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ. ಚಂದ್ರಯಾನ -3 ಯೋಜನೆ ಯಶಸ್ಸು ಕಂಡಿದೆ.
ವಿಕ್ರಮ ಹೆಸರಿನ ಲ್ಯಾಂಡರ್ ಚಂದ್ರನ ಅಂಗಳವನ್ನು ಸ್ಪರ್ಶಿಸಿದೆ. ಅಲ್ಲಿನ ಖನಿಜ ಸಂಪತ್ತು, ಹವಾಗುಣ, ಹಾಗೂ ನೀರಿನ ಮೂಲಗಳ ಇರುವಿಕೆ ಬಗ್ಗೆ ಇದು ಸಂಶೋಧನೆ ಮಾಡಿ ಮಾಹಿತಿ ರವಾನಿಸಲಿದೆ.