T20W|2022: ಸೆಮಿಫೈನಲ್‌ಗೆ ಏರಿದ ಮೊದಲ ತಂಡ ಯಾವುದು ಗೊತ್ತಾ, ಇಲ್ಲಿದೆ ನೋಡಿ

ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ 2022ರ ಐಸಿಸಿ ಟಿಟ್ವೆಂಟಿ ವಿಶ್ವಕಪ್‌ನ ಗ್ರುಪ್ 1 ಸೂಪರ್ 12 ನಲ್ಲಿ ನ್ಯೂಜಿಲೆಂಡ್ ತಂಡ ಅಧಿಕೃತವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದ ಮೊದಲ ತಂಡವಾಗಿದೆ.
ನ್ಯೂಜಿಲೆಂಡ್ ತಂಡ 5 ಪಂದ್ಯದಲ್ಲಿ ಮೂರರಲ್ಲಿ ಗೆಲುವು ಸಾಧಿಸಿ ಏಳು ಪಾಯಿಂಟ್ ಜೊತೆಗೆ ಉತ್ತಮ ರನ್‌ರೇಟ್ ನೊಂದಿಗೆ ಸೆಮಿಫೈನಲ್‌ಗೆ ಏರಿದ ಮೊಲದ ತಂಡವಾಗಿದೆ. ಇನ್ನು ಎರಡನೆ ತಂಡವಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಭಾರಿ ಪೈಪೋಟಿ ಇದೆ.