ಬೆಂಗಳೂರು: ಜಯದೇವ ಆಸ್ಪತ್ರೆಗೆ ಸೇರಿದ ಶಾಸಕ‌ ಮುನಿರತ್ನ

ಬೆಂಗಳೂರು: ಜಯದೇವ ಆಸ್ಪತ್ರೆಗೆ ಸೇರಿದ ಶಾಸಕ‌ ಮುನಿರತ್ನ

ಬೆಂಗಳೂರು: ಎರಡು ದಿನದಿಂದ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ಮುನಿರತ್ನ ಕುಗ್ಗಿದ್ದಾರೆ‌. ಮೆಡಿಕಲ್ ಟೆಸ್ಟ್ ಗೆ ಕರೆದುಕೊಂಡು ಹೋಗುವಾಗ ಬೇಸರಲ್ಲಿ ಕುಳಿತಿದ್ದ ಮುನಿರತ್ನ ಬೌರಿಂಗ್‌ನಲ್ಲಿಯೂ ವೈದ್ಯರ ಜೊತೆ ಸರಿಯಾಗಿ ಮಾತನಾಡದೇ ಮೌನವಾಗಿದ್ರು. 

ಮುನಿರತ್ನ ಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆ ಬೌರಿಂಗ್ ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿ ಜಯದೇವ ಆಸ್ಪತ್ರೆಗೆ ಮುನಿರತ್ನ ಕರೆದೊಯ್ದಿದ್ದಾರೆ.