IPL 2024: ಪಂದ್ಯಾವಳಿಯ ಕಾಮೆಂಟರಿ ಪ್ಯಾನೆಲ್ ಪ್ರಕಟ

ನವದೆಹಲಿ: ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 2024 ಮಾರ್ಚ್ 22ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದೆ.
ಐಪಿಎಲ್ 2024 ಸ್ಟಾರ್-ಸ್ಟಡ್ ಕಾಮೆಂಟರಿ ಪ್ಯಾನೆಲ್ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಅನೇಕರು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ಅವರ ಸುಂದರವಾದ ಮಾತುಗಳೊಂದಿಗೆ ರಂಜಿಸಲಿದ್ದಾರೆ.
ಅಂತರರಾಷ್ಟ್ರೀಯ ಪಟ್ಟಿಯಲ್ಲಿ - ಸ್ಟೀವ್ ಸ್ಮಿತ್, ಸ್ಟುವರ್ಟ್ ಬ್ರಾಡ್, ಡೇಲ್ ಸ್ಟೇನ್, ಜಾಕ್ವೆಸ್ ಕಾಲಿಸ್, ಟಾಮ್ ಮೂಡಿ, ಪಾಲ್ ಕಾಲಿಂಗ್‌ವುಡ್.
ಇಂಗ್ಲಿಷ್- ಸುನಿಲ್ ಗವಾಸ್ಕರ್, ರವಿ ಶಾಸ್ತ್ರಿ, ಬ್ರಿಯಾನ್ ಲಾರಾ, ಕೆವಿನ್ ಪೀಟರ್ಸನ್, ಮ್ಯಾಥ್ಯೂ ಹೇಡನ್, ಮೈಕೆಲ್ ಕ್ಲಾರ್ಕ್, ಸಂಜಯ್ ಮಂಜ್ರೇಕರ್, ಆರನ್ ಫಿಂಚ್, ಇಯಾನ್ ಬಿಷಪ್, ನಿಕ್ ನೈಟ್, ಸೈಮನ್ ಕ್ಯಾಟಿಚ್, ಡ್ಯಾನಿ ಮಾರಿಸನ್, ಕೇಟಿ ಮಾರ್ಟಿನ್, ಸ್ಯಾಮ್ಯುಯೆಲ್ ಬದ್ರೀ, ಡಿ ಗ್ರೇಮ್ ಸ್ವಾಗ್ನಪ್ ಹರ್ಷಾ ಭೋಗ್ಲೆ, ಎಂಪುಮೆಲೆಲೊ ಎಂಬಾಂಗ್ವಾ, ಅಂಜುಮ್ ಚೋಪ್ರಾ, ಮುರಳಿ ಕಾರ್ತಿಕ್, ಡಬ್ಲ್ಯೂವಿ ರಾಮನ್, ನಟಾಲಿ ಜರ್ಮನೋಸ್, ಡೇರೆನ್ ಗಂಗಾ, ಮಾರ್ಕ್ ಹೊವಾರ್ಡ್, ರೋಹನ್ ಗವಾಸ್ಕರ್.
ಹಿಂದಿ– ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಅಂಬಟಿ ರಾಯುಡು, ರವಿಶಾಸ್ತ್ರಿ, ಸುನಿಲ್ ಗವಾಸ್ಕರ್, ವರುಣ್ ಆರೋನ್, ಮಿಥಾಲಿ ರಾಜ್, ಮೊಹಮ್ಮದ್ ಕೈಫ್, ಸಂಜಯ್ ಮಂಜ್ರೇಕರ್, ವಾಸಿಂ ಜಾಫರ್, ಇಮ್ರಾನ್ ತಾಹಿರ್, ಗುರುಕೀರತ್ ಸಿಂಗ್ ಮಾನ್, ಉನ್ಮುಕ್ತ್ ಚಂದ್, ವಿವೇಕ್ ರಜ್ದಾನ್, ರಜತ್ ಭಾಟಿಯಾ, ರಮಣ್ ಭಾಟಿಯಾ , ದೀಪ್ ದಾಸ್ಗುಪ್ತ, ಪದಮ್ಜೀತ್ ಸೆಹ್ರಾವತ್, ಜತಿನ್ ಸಪ್ರು.
ನಿರೂಪಕರು– ಮಾಯಾಂತಿ ಲ್ಯಾಂಗರ್ ಬಿನ್ನಿ, ಜತಿನ್ ಸಪ್ರು, ತನಯ್ ತಿವಾರಿ, ಎರಿನ್ ಹಾಲೆಂಡ್, ಸುರೇನ್ ಸುಂದರಂ, ನಶ್‌ಪ್ರೀತ್ ಕೌರ್, ಸ್ವೇಶಾ ಸಿಂಗ್, ಸಾಹಿಬಾ ಬಾಲಿ, ಓಷನ್ ಶರ್ಮಾ, ಪುರಂಜೀತ್ ದಾಸ್‌ಗುಪ್ತಾ, ವ್ರಜೇಶ್ ಹಿರ್ಜಿ, ಸಿಮರನ್ ಕೌರ್, ರೌನಕ್ ಕಪೂರ್, ಜೂನಕ್ ಕಪೂರ್, ಜುನ್, ಹೇರಾಜ್ ಡಿವಾಲ್ .
ತಮಿಳು– ಕೆ ಶ್ರೀಕಾಂತ್, ಎಸ್ ಬದ್ರಿನಾಥ್, ಎಲ್ ಬಾಲಾಜಿ, ಮುರಳಿ ವಿಜಯ್, ಮುರುಗನ್ ಅಶ್ವಿನ್, ನಾರಾಯಣ್ ಜಗದೀಸನ್, ಆರ್ ಜೆ ಬಾಲಾಜಿ, ವೈಒ ಮಹೇಶ್, ಮುತ್ತುರಾಮನ್ ಆರ್, ಕೆವಿ ಸತ್ಯನಾರಾಯಣ, ತಿರುಶ್ ಕಮಾನಿ, ಭಾವನಾ ಬಾಲಕೃಷ್ಣನ್, ಸಾಸ್ತಿಕಾ ರಾಜೇಂದ್ರನ್.
ತೆಲುಗು– ಅಂಬಟಿ ರಾಯುಡು, ಮಿಥಾಲಿ ರಾಜ್, ಎಂಎಸ್‌ಕೆ ಪ್ರಸಾದ್, ವೇಣುಗೋಪಾಲ್ ರಾವ್, ಟಿ ಸುಮನ್, ಕಲ್ಯಾಣ್ ಕೃಷ್ಣ ಡಿ, ಜ್ಞಾನೇಶ್ವರ್ ರಾವ್, ರಾಕೇಶ್ ದೇವಾ ರೆಡ್ಡಿ, ಡೇನಿಯಲ್ ಮನೋಹರ್, ರವಿ ಬಾಲ್ಕೆ, ಸಸಿಕಾಂತ್ ಅವುಲಪಲ್ಲಿ, ಎಂ ಆನಂದ್ ಶ್ರೀಕೃಷ್ಣ, ವಿಂಧ್ಯಾ ಮೇಡಪತಿ, ಗೀತಾ ಭಗತ್.
ಕನ್ನಡ– ವಿಜಯ್ ಭಾರದ್ವಾಜ್, ವಿನಯ್ ಕುಮಾರ್, ಗುಂಡಪ್ಪ ವಿಶ್ವನಾಥ್, ಜೆ ಸುಚಿತ್, ಎನ್ ಸಿ ಅಯ್ಯಪ್ಪ, ಪವನ್ ದೇಶಪಾಂಡೆ, ಅಖಿಲ್ ಬಾಲಚಂದ್ರ, ಜಿ ಕೆ ಅನಿಲ್ ಕುಮಾರ್, ಸುಮೇಶ್ ಗೋಣಿ, ಶಶಾಂಕ್ ಸುರೇಶ್, ರೂಪೇಶ್ ಶೆಟ್ಟಿ, ಕಿರಣ್ ಶ್ರೀನಿವಾಸ್, ಮಧು ಮೈಲ್ಕೊಂಡಿ.
ಮರಾಠಿ– ಪಾಲ್ ವಾಲತಿ, ಆದಿತ್ಯ ತಾರೆ, ನೀಲೇಶ್ ನಟು, ಪ್ರಸಾದ್ ಕ್ಷೀರಸಾಗರ್, ಸುನಿಲ್ ವೈದ್ಯ.
ಮಲಯಾಳಂ– ಎಸ್ ಶ್ರೀಶಾಂತ್, ಟಿನು ಯೋಹನ್ನನ್, ಶಿಯಾಸ್ ಮೊಹಮ್ಮದ್, ವಿಷ್ಣು ಹರಿಹರನ್, ಸಿಎಂ ದೀಪಕ್.
ಗುಜರಾತಿ– ನಯನ್ ಮೊಂಗಿಯಾ, ಮನನ್ ದೇಸಾಯಿ, ಆಕಾಶ್ ತ್ರಿವೇದಿ, ಕಿರಾತ್ ಸಮ್ರಾಣಿ, ಶೈಲೇಂದ್ರಸಿನ್ಹ್ ಜಡೇಜಾ.
ಬಾಂಗ್ಲಾ– ಅಶೋಕ್ ದಿಂಡಾ, ಅಭಿಷೇಕ್ ಜುಂಜುನ್ವಾಲಾ, ಗೌತಮ್ ಭಟ್ಟಾಚಾರ್ಯ, ಸಂಜಯ್ ಬ್ಯಾನರ್ಜಿ, ಅರ್ಘ ಭಟ್ಟಾಚಾರ್ಯ.