‘ಮೋದಿ 3.0’ ಕ್ಯಾಬಿನೆಟ್ ನಲ್ಲಿ ಯಾರಿಗೆ ಯಾವ ಖಾತೆ ಹಂಚಿಕೆ.. ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ : ಕೇಂದ್ರ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ.
ಯಾರಿಗೆ ಯಾವ ಖಾತೆ..
ಗೃಹ ಸಚಿವಾಲಯ- ಅಮಿತ್ ಶಾ
ರಕ್ಷಣಾ ಸಚಿವಾಲಯ- ರಾಜನಾಥ್ ಸಿಂಗ್
ವಿದೇಶಾಂಗ ವ್ಯವಹಾರಗಳ ಸಚಿವಾಲಯ- ಡಾ.ಎಸ್.ಜೈಶಂಕರ್
ಹಣಕಾಸು – ನಿರ್ಮಲಾ ಸೀತಾರಾಮನ್
ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ – ಶಿವರಾಜ್ ಸಿಂಗ್ ಚೌಹಾಣ್
ರಸ್ತೆ ಸಾರಿಗೆ, ರಾಷ್ಟ್ರೀಯ ಹೆದ್ದಾರಿ ಖಾತೆ – ನಿತಿನ್ ಗಡ್ಕರಿ
ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಮತ್ತು ಹೊಸ ಇಂಧನ – ಮನೋಹರ್ ಲಾಲ್ ಖಟ್ಟರ್
ವಾಣಿಜ್ಯ ಸಚಿವಾಲಯ – ಪಿಯೂಷ್ ಗೋಯಲ್
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ – ಹರ್ದೀಪ್ ಸಿಂಗ್ ಪುರಿ
ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ – ಅಶ್ವಿನಿ ವೈಷ್ಣವ್
ಶಿಕ್ಷಣ ಸಚಿವಾಲಯ – ಧರ್ಮೇಂದ್ರ ಪ್ರಧಾನ್
ಆರೋಗ್ಯ ಸಚಿವಾಲಯ – ಜೆ.ಪಿ.ನಡ್ಡಾ
ಕಾರ್ಮಿಕ ಮತ್ತು ಕ್ರೀಡೆ – ಮನ್ಸುಖ್ ಮಾಂಡವಿಯಾ
ಪರಿಸರ ಸಚಿವಾಲಯ – ಭೂಪೇಂದ್ರ ಯಾದವ್
ನಾಗರಿಕ ವಿಮಾನಯಾನ – ರಾಮ್ ಮೋಹನ್ ಯಾದವ್
ಸಂಸದೀಯ ವ್ಯವಹಾರಗಳು – ಕಿರಣ್ ರಿಜಿಜು
ಎಂಎಸ್ಎಂಇ – ಜಿತನ್ ರಾಮ್ ಮಾಂಝಿ
ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ – ಸರ್ಬಾನಂದ ಸೋನೊವಾಲ್
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ – ಚಿರಾಗ್ ಪಾಸ್ವಾನ್
ಈಶಾನ್ಯ ವಲಯದ ಅಭಿವೃದ್ಧಿ ಸಚಿವಾಲಯ, ಟೆಲಿಕಾಂ – ಜ್ಯೋತಿರಾದಿತ್ಯ ಸಿಂಧಿಯಾ