ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ.?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮಂಡಿಸಿದ ದಾಖಲೆಯ 16 ನೇ ಬಜೆಟ್ ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಕೊಟ್ಟಿದ್ದಾರೆ ಅನ್ನೋದನ್ನ ನೋಡುವುದಾದರೆ.
* ಶಿಕ್ಷಣ - 45,286 ಕೋಟಿ
* ಮಹಿಳಾ ಮತ್ತು ಮಕ್ಕಳ ಕಲ್ಯಾಣ - 34,955 ಕೋಟಿ
* ಇಂಧನ 26,896 ಕೋಟಿ
* ಗ್ರಾಮೀಣಾಭಿವೃದ್ಧಿ 26,735 ಕೋಟಿ
* ನೀರಾವರಿ - 22,181 ಕೋಟಿ
* ನಗರಾಭಿವೃದ್ಧಿ ಮತ್ತು ವಸತಿ 21,405 ಕೋಟಿ
* ಒಳಾಡಳಿತ ಮತ್ತು ಸಾರಿಗೆ 20,625 ಕೋಟಿ
* ಆರೋಗ್ಯ 17473 ಕೋಟಿ
* ಕಂದಾಯ - 17201 ಕೋಟಿ
* ಸಮಾಜ ಕಲ್ಯಾಣ - 16955 ಕೋಟಿ
* ಲೋಕೋಪಯೋಗಿ - 11841 ಕೋಟಿ
* ಆಹಾರ, ನಾಗರೀಕ ಸರಬರಾಜು - 8265 ಕೋಟಿ
* ಕೃಷಿ ಮತ್ತು ತೋಟಗಾರಿಕೆ - 7145 ಕೋಟಿ
* ಪಶುಸಂಗೋಪನೆ ಮತ್ತು ಮೀನಿಗಾರಿಕೆ - 3977 ಕೋಟಿ
* ಇತರೆ - 1,49,857 ಕೋಟಿ
ಆದಾಯ ನಿರೀಕ್ಷೆ ಎಲ್ಲಿಂದ ಎಷ್ಟೆಷ್ಟು..?
* ಮೋಟಾರು ವಾಹನ ತೆರಿಗೆ - 15,000 ಕೋಟಿ
* ನೋಂದಣಿ ಮತ್ತು ಮುದ್ರಾಂಕ - 28,000 ಕೋಟಿ
* ರಾಜ್ಯ ಅಬಕಾರಿ - 40,000 ಕೋಟಿ
* ವಾಣಿಜ್ಯ ತೆರಿಗೆ - 1,20,000 ಕೋಟಿ
* ಇತರೆ - 5100 ಕೋಟಿ