ಬ್ರೇಕಿಂಗ್: ಗುಜರಾತ್‌ನ ರಾಜ್‌ಕೋಟ್‌ನಲ್ಲಿ 4.3 ತೀವ್ರತೆ ಭೂಕಂಪನ.!

ಬ್ರೇಕಿಂಗ್: ಗುಜರಾತ್‌ನ ರಾಜ್‌ಕೋಟ್‌ನಲ್ಲಿ 4.3 ತೀವ್ರತೆ ಭೂಕಂಪನ.!

ಅಹಮದಾಬಾದ್‌: ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಇಂದು (ಭಾನುವಾರ) ಮಧ್ಯಾಹ್ನ 3:21ರ ಸುಮಾರಿಗೆ 4.3 ತೀವ್ರತೆ ಭೂಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಮಾಹಿತಿ ನೀಡಿದೆ.